¡Sorpréndeme!

Bounce Infinity E1 Kannada Review | Range, Ride Modes, Battery Swap Explained, Performance & Features

2022-03-28 240 Dailymotion

ಬೌನ್ಸ್ ಕಂಪನಿಯು ಇನ್ಫಿನಿಟಿ ಇ1 ಎಂಬ ಹೊಸ ಇವಿ ಸ್ಕೂಟರ್‌ನೊಂದಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗವನ್ನು ಪ್ರವೇಶಿಸಿದೆ. ಬೌನ್ಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಬ್ಯಾಟರಿ ಸ್ವಾಪ್ ತಂತ್ರಜ್ಞಾನದ ಜೊತೆಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದೆ. ಹೊಸ ಸ್ಕೂಟರ್ ಕಾರ್ಯಕ್ಷಮತೆ ಕುರಿತಾಗಿ ನಾವು ಇತ್ತೀಚೆಗೆ ಇನ್ಫಿನಿಟಿ ಇ1 ಇವಿ ಸ್ಕೂಟರ್ ಚಾಲನೆ ಮಾಡಿದೆವು. ಈ ವಿಮರ್ಶೆ ವಿಡಿಯೋದಲ್ಲಿ ಹೊಸ ಸ್ಕೂಟರ್ ಕುರಿತಾದ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

#BounceInfinityE1 #Review #Bounce